Welcome to Innocenter

Product

Inno sorter

Worlds First computerized Areca Grading Machine

Areca grading can now be done with the machine. Farmers and traders are no more at the mercy of the scares labour. Our machine standardizes the output and brings in higher profits for you. You can bring in your produce, have a cup of tea with us, mean while your cash crop is graded and packed by our team. If you want a machine for yourself, we install at your place. Grades within no time saving your working capital and saving you from market risks.

ಈಗ ಅಡಿಕೆ ಹೆಕ್ಕುವ ಕೆಲಸಕ್ಕೆ ಕೆಲಸಗಾರರ ಕೊರತೆಯ ಸಮಸ್ಯೆಯೇ ಇಲ್ಲ. ಜಗತ್ತಿನಲ್ಲಿಯೇ ಪ್ರಪ್ರಥಮವಾಗಿ ನಾವು ಗಣಕೀಕೃತ ಗ್ರೇಡಿಂಗ್ ಯಂತ್ರವನ್ನು ತಯಾರಿಸಿದ್ದೇವೆ. ಅಡಿಕೆಯನ್ನು ತಂದು ನಮ್ಮಂದಿಗೊಂದು ಚಹಾ ಸೇವಿಸುವುದರೊಳಗೆ ನಿಮ್ಮ ಧನಲಕ್ಷ್ಮಿ ತಯಾರ್. ನಿಮ್ಮ ಹಣದ ಅಗತ್ಯತೆಯನ್ನು ತಗ್ಗಿಸಿ ಮತ್ತು ಮಾರುಕಟ್ಟೆಯ ಏರಿಳಿತದಿಂದ ಬಚಾವಾಗಿ. ನಿಮಗಾಗಿಯೇ ಮಷೀನ್ ಬೇಕಾಗಿದ್ದರೂ ನಮ್ಮನ್ನು ಸಂಪರ್ಕಿಸಿ

Inno Plant

Ready to grow pet plant

Here is an innovation. A beautiful pre-filled pot with ph balanced nutrient rich soil. We bring this to you with complementary seeds too. A pet which never annoys you and helps the mother earth. Just open the seal, sow the seed and pour water to reap flowers or vegetables. This light weight designer pot beatifies your balcony or door front.

Inno plant pot is filled with great soil and organic areca peat manure, made perfect for most known garden plants including Tulsi.

ಅಗೋ ಇದೊಂದು ಹೊಸ ಆವಿಷ್ಕಾರ. ಪಿಎಚ್ ಸಮತೋಲಿತ, ಪೌಷ್ಟಿಕಾಂಶಭರಿತ ಮಣ್ಣಿನ ಸಹಿತ ಸುಂದರ ಹೂಕುಂಡ. ಮುಚ್ಚಳವನ್ನು ತೆರೆದು, ಬೀಜವನ್ನು ನೆಟ್ಟು, ನೀರು ಹಾಕಿದರೆ ಸಾಕು ಸುಂದರ ಹೂವುಗಳು ಅರಳುತ್ತವೆ. ತುಳಸಿ,ಹೂವು,ತರಕಾರಿಗಳನ್ನು ಬಾಲ್ಕನಿಯಲ್ಲಿಯೋ, ಬಾಗಿಲಮುಂದೋ ಬೆಳೆಯುವುದು ಈಗ ಸುಲಭ. ಉತ್ತಮ ಮಣ್ಣು, ಸಾವಯವ ಅಡಿಕೆ ಸಿಪ್ಪೆಯ ಗೊಬ್ಬರದೊಂದಿಗೆ ಈ ಹೂಕುಂಡವನ್ನು ಪ್ಯಾಕ್ ಮಾಡಲಾಗಿದೆ. ಕೆಲವು ಹೂವು ತರಕಾರಿ ಗಳ ಬೀಜಗಳೂ ಇದರಲ್ಲಿವೆ. ಭೂತಾಯಿಗೆ ನಮ್ಮ ಸಣ್ಣ ಕಾಣಿಕೆ ನಿಮ್ಮ ಮೂಲಕ.

Inno bot

Climb and harvest real high

70 feet is the height of an areca nut tree. Harvesting is tough and equally dangerous for human, but not for our robot !. A great product is in design to help Areca, coconut and palm growers. This is a light weight, low power consuming product, meeting safety standards. Now our team is working hard, day and night to design and make this product ready for you. Contact us for latest update

70 ಅಡಿಯ ಅಡಿಕೆಮರ ಹತ್ತುವುದು ಕಠಿಣ ಅಷ್ಟೇ ಅಪಾಯಕಾರಿ. ನಮ್ಮ ರೋಬೋಟ್ ಗೆ ಸುಲಭ!. ಶೀಘ್ರದಲ್ಲಿ ನಮ್ಮ ಅಡಿಕೆ,ತೆಂಗು,ತಾಳೆ ಕೃಷಿಕರಿಗಾಗಿ Inno bot ಬರುತ್ತಿದೆ. ಸಧ್ಯ ನಾವು ಹಗಲು ರಾತ್ರಿ ಕೆಲಸ ಮಾಡಿ ಆದಷ್ಟುಬೇಗ ನಿಮ್ಮನ್ನು ನಿರಾಳಮಾಡಲು ಪ್ರಯತ್ನಿಸುತ್ತಿದ್ದೇವೆ. ತಾಜಾ ಮಾಹಿತಿಗಾಗಿ ಸಂಪರ್ಕಿಸಿ.

 Areca / betel nuts

Get it right from Sirsi

Every areca story starts and ends at Sirsi. We are at the hub of tastier, biggest Chali and Red boiled round Areca nuts. We ship truck load of betel nuts every week. Every kind, every grade is available with us. They are sourced directly from farmers. We can supply throughout the year. It is part of our transparent and customer focused business vision. Contact us for any quantity, be it big or small.

ಸಿರಸಿಯ ದೊಡ್ಡ ಚಾಲಿ, ಕೆಂಪಡಿಕೆ ಜಗತ್ಪ್ರಸಿದ್ದ. ನಾವು ಇಲ್ಲಿಂದಲೇ ಉತ್ತಮ ಗುಣಮಟ್ಟದ, ಎಲ್ಲಾ ತರಹದ ಅಡಿಕೆಯನ್ನು, ರೈತರಿಂದ ನೇರವಾಗಿ ಖರೀದಿಸಿ, ಸಂಸ್ಕರಿಸಿ ನಿಮಗೆ ತಲುಪಿಸುತ್ತೇವೆ. ವಾರದ ಎಲ್ಲ ದಿನಗಳಲ್ಲಿಯೂ ನಿಮಗೆ ಬೇಕಾದ ಪ್ರಮಾಣದಲ್ಲಿ ಅಡಿಕೆ ಲಭ್ಯ. ನಮ್ಮ ಪಾರದರ್ಶಕ ಮತ್ತು ಗ್ರಾಹಕಕೇಂದ್ರಿತ ವ್ಯವಹಾರವನ್ನು ಸರ್ವರೂ ಮೆಚ್ಚುತ್ತಾರೆ. ಸಂಪರ್ಕಿಸಿ

Who we are

 

We are into this since 2014. We believe in bringing in the technology to farmsector. We also believe strongly in processing at root level. Ultimate vision is to and help farmers maximise their productivity,value and profits.

We are a great team lead by NTTF and industrial engineering qualified Shashi Hegde. He is an engineer at mind and farmer at heart. Shashi is backed by his work experience in various key positions in Indian and multinational companies across India. He also travelled to various countries.

The team is further strenghtened by Harsha in Sales and marketing, Nag in operations, Santosh in Electronics, Ganesh in reaserch and Shweta in Consumer insight and administration.

ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿ, ಉತ್ಪನ್ನಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆಯ ಮೂಲಕ ರೈತರು ಗರಿಷ್ಠ ಲಾಭಾಂಶವನ್ನು ಪಡೆಯಬೇಕೆಂದು ನಾವು ನಂಬುತ್ತೇವೆ. ಆ ದಿಶೆಯಲ್ಲಿ 2014ರಿಂದ ಕಾರ್ಯತತ್ಪರರಾಗಿದ್ದೇವೆ.

NTTF, ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಪದವಿ,ದೇಶಾದ್ಯಂತ ಅನೇಕ ಭಾರತೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸದ ಅನುಭವಹೊಂದಿರುವ ಶಶಿ ಹೆಗಡೆಯವರು ಶಾಲ್ಮಲಾ ವ್ಯಾಲಿ ಸಂಸ್ಥೆಯ ಮುಂದಾಳು. ಅವರು ಆಲೋಚನೆಯಲ್ಲಿ ತಂತ್ರಜ್ಞರು ಮತ್ತು ಹೃತ್ಪೂರ್ವಕವಾಗಿ ಕೃಷಿಕರು. ಅವರು ಅನೇಕ ವಿದೇಶಗಳನ್ನೂ ಸಂಧರ್ಶಿಸಿದ್ದಾರೆ.

ಹರ್ಷ ಅವರ ಮಾರುಕಟ್ಟೆ ಕೌಶಲ್ಯ,ನಾಗ್ ರ ಕ್ರಿಯಾಶೀಲತೆ,ಸಂತೋಷ್ ಅವರ ಇಲೆಕ್ಟ್ರೋನಿಕ್ಸ್ ,ಗಣೇಶ್ ಅವರ ಸಂಶೋಧನೆ,ಶ್ವೇತಾಅವರ ಗ್ರಾಹಕ ಭಾಂದವ್ಯ ಸಂಸ್ಥೆಗೆ ಬೆನ್ನೆಲುಬು.

 

Investor

 

We realize that wealth distribution is the only way to grow it. Any initiative however good it is, need constant flow of resources. We are lucky to have supportive and insightful long term investors.

We are looking for inflow of further funds to match the growth to our ambition. The farm mechanization is truly under served industry, the opportunities are numerous. We invite you to invest in our initiative, help the farmers as well as multiply wealth. The young team is buzzing with energy. We are committed to create and deliver a WIN-WIN-WIN results. Please connect with us. Connect

Contact

Where to find us

For directions to our office take a look at the Google map below.

 

Get in touch